== ಅಂದಾಜು ಜನಸಂಖ್ಯೆ == ಪ್ರಪಂಚದ ವಿವಿಧ ದೇಶಗಳ ಅಂದಾಜು ಜನಸಂಖ್ಯೆಯನ್ನು ಕೆಳಕಂಡ ಪಟ್ಟಿಕೆಯಲ್ಲಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ದೇಶ/ಪ್ರದೇಶ/ಒಕ್ಕೂಟಗಳನ್ನು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಕ್ರಮಬದ್ಧ ಸ್ಥಾನಗಳಲ್ಲಿ ತೋರಿಸಲಾಗಿದೆ. ಇದರಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ಜನಸಂಖ್ಯೆಯ ಪ್ರಮಾಣದ ಆಧಾರ ಆಯಾ ಪ್ರದೇಶದ ಅತ್ಯಂತ ಇತ್ತೀಚಿನ ಜನಗಣತಿ ಅಥವಾ ಅಲ್ಲಿನ ಆಡಳಿತ ಕೊಡಮಾಡಿದ ಅಂದಾಜು. ಉಳಿದಂತೆ ಲಭ್ಯ ಮಾಹಿತಿಗಳ ಆಧಾರದ ಮೇಲೆ ವಿಶ್ವಸಂಸ್ಥೆಯು ೨೦೦೭ರ ಮಧ್ಯಭಾಗದಲ್ಲಿ ಮಾಡಿದ ಅಂದಾಜನ್ನು ತೋರಿಸಲಾಗಿದೆ. ಇಲ್ಲಿ ದೇಶಗಳಿಗೆ ನೀಡಲಾಗಿರುವ ಸ್ಥಾನವು ಕೇವಲ ಸೂಚಕವೆಂದು ಪರಿಗಣಿಸಲ್ಪಡಬೇಕು. (ವಿಶ್ವ ಜನಸಂಖ್ಯೆಯನ್ನು, ಡಿಸೆಂಬರ್ 2016 ರಲ್ಲಿ ಯುನೈಟೆಡ್ ನೇಷನ್ಸ್, 7.5 ಬಿಲಿಯನ್ ಎಂದು ಅಂದಾಜಿಸಿದೆ. ಭಾರತದ ಜನಸಂಖ್ಯೆ: 1,317,050,000 ಜೂನ್ 10, 2017 ವಿಶ್ವದ17.5%) === ಪ್ರಪಂಚದ ಜನಸಂಖ್ಯಾ ವಿವರಗಳು 2019 ===